ಆಯೋಜಿಸಲಾಗಿತ್ತು.5ರಿಂದ10 ನೇ ತರಗತಿಯ ಮಕ್ಕಳನ್ನು 3 ಗುಂಪುಗಳನ್ನು ವಿಂಗಡಿಸಲಾಗಿತ್ತು. 5ಮತ್ತು6 = ಸಿ ಗುಂಪು( ಕವಿತೆಯ ವಾಚನ ಸ್ಪರ್ಧೆ. ವಿಜೇತರು. 1.ದರ್ಶಿಕೆ.ಟಿ = ಪ್ರಥಮ ಬಹುಮಾನ 2. ವಿಶ್ವ. ಡಿ = ದ್ವಿತೀಯ ಬಹುಮಾನ 3. ಸಯ್ಯದ್ ಮೊಹಮ್ಮದ. ಪಿ.ಸಿ.
7ಮತ್ತು8 = ಬಿ ಗುಂಪು ಭಾಷಣ ಸ್ಪರ್ಧೆ ವಿಷಯ = 1.ತಂದೆ ತಾಯಿಯ ಪಾತ್ರ 2. ಕಾಯಕವೇ ಕೈಲಾಸ ವಿಜೇತರು 1.ವಿದ್ಯಾಶ್ರೀ =ಪ್ರಥಮ ಬಹುಮಾನ 2. ತೃಪ್ತಿ .ಜಿ.ನಾಯಕ್ =ದ್ವಿತೀಯ ಬಹುಮಾನ 3.ಸ್ಟೆಫಿ. ಪಿ.ವಿ = ತೃತೀಯ ಬಹುಮಾನ
9 ಮತ್ತು 10 = ಭಾಷಣ ಸ್ಪರ್ಧೆ ವಿಷಯ =1.ಆರೋಗ್ಯವೇ ಭಾಗ್ಯ. 2.ಕುರಿತು ಉಂಡರೆ ಕುಡಿಕೆ ಹೊನ್ನು ಸಾಲದು. ವಿಜೇತರು. 1.ನೂರ್ ಐರನ್ ರಬ್ಬಾನಿ =ಪ್ರಥಮ ಬಹುಮಾನ 2. ಪ್ರತೀಕ್ಷ ಗೌಡ = ದ್ವಿತೀಯ ಬಹುಮಾನ 3. ಪ್ರಜ್ವಲ್. ಎಸ್ = ತೃತೀಯ ಬಹುಮಾನ
ಈ ಸ್ಪರ್ಧೆಯು ಯಶಸ್ವಿಯಾಗಲು ಸಹಕರಿಸಿದ ಪ್ರಾಂಶುಪಾಲರಿಗೂ ಮತ್ತು ಶಿಕ್ಷಕ ವರ್ಗದವರಿಗೂ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.