Admissions Open 2026-27

ಪ್ರತಿಭಾ ಕಾರಂಜಿ

Kannada-Sourabha

2020-21ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವಾಲಯ ಕರೋನ ನಿಮಿತ್ತ ಆನ್‌ಲೈನ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಡಿಯೋ ಮುಖಾಂತರ ಕಳುಹಿಸುವಂತೆ ಆದೇಶ ಹೊರಡಿಸಿತ್ತು.ಆ ದಿಸೆಯಲ್ಲಿ ನಮ್ಮ ಶಾಲೆಯ ಊರ್ವಿ ಪೋರ್ವಾಲ್ ಮತ್ತು ರಫ ಪಾತಿಮಾ ಜಾನಪದ ನೃತ್ಯ ಪ್ರದರ್ಶನ ನೀಡಿದ ವೀಡಿಯೋವನ್ನು ಇಲಾಖೆಗೆ ಕಳುಹಿಸಲಾಯಿತು. ನೃತ್ಯ ಪ್ರದರ್ಶನ ಅದ್ಭುತವಾಗಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆಯಿತು.