Kannada-Sourabha November 5, 2023 294 Views ಸೆಂಟ್ ಮೇರಿಸ್ ಪಬ್ಲಿಕ್ ಶಾಲೆ 2021-22 ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಶಾಲೆಯ ಕನ್ನಡ ಸಂಘ “ಕನ್ನಡ ಸೌರಭ” ಪರಿಸರ ಸಂರಕ್ಷಣೆಯ ಹಲವಾರು ಧ್ಯೇಯ ವಾಕ್ಯಗಳು ಮತ್ತಿತರ ಚಿತ್ರ ಪ್ರದರ್ಶನ ಮಾಡಿ ದಿನಾಚರಣೆಯ ಮಹತ್ವ ವನ್ನು ಹೆಚ್ಚಿಸಿತು.