Kannada Rajyotsava (Primary School)
https://youtu.be/yuIN-8I8BmA ಕನ್ನಡ ರಾಜ್ಯೋತ್ಸವದ ವರದಿ – ೨೦೨೨ ( ನವೆಂಬರ್)ನವೆಂಬರ್ ತಿಂಗಳಲ್ಲಿ ನಮ್ಮ ಶಾಲೆ ಸೆಂಟ್ ಮೇರಿಸ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾರ್ಥನೆ , ಭಾಷಣ , ತರಗತಿವಾರು ಕ್ರಿಯಾತ್ಮಕ ಚಟುವಟಿಕೆಗಳು ( ಕನ್ನಡ ಧ್ವಜದ ಚಿತ್ರ ಬಿಡಿಸುವುದು, ಕೆಂಪು ಮತ್ತು ಹಳದಿ ಮಿಶ್ರಿತ ಟೋಪಿ ಹಾಗು ಬ್ಯಾಡ್ಜ್ ಗಳ ರಚನೆ ) ಶಾಲಾ ಆವರಣದಲ್ಲಿ ಮಕ್ಕಳಿಂದ ಪಥಸಂಚಲನ , ಮುಖ್ಯೋಪಾಧ್ಯಾಯಿನಿಯವರ ಶುಭನುಡಿ ಮುಂತಾದ ಕಾರ್ಯಕ್ರಮಗಳನ್ನು […]