Kannada Rajyotsava
https://youtu.be/GbJTiLX6G8whttps://youtu.be/kE4x9hOx3RIhttps://youtu.be/m5cJGEPQkfA ಕನ್ನಡ ರಾಜ್ಯೋತ್ಸವದ ವರದಿ – 2021 ನವೆಂಬರ್ ನವೆಂಬರ್ ತಿಂಗಳಿನಲ್ಲಿ ನಮ್ಮ ಶಾಲೆಯ ರಾಜ್ಯೋತ್ಸವವನ್ನು ಆನ್ ಲೈನ್ ಮುಖಾಂತರ ಆಚರಿಸಲಾಯಿತು.ಪ್ರಾಂಶುಪಾಲರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾರ್ಥನೆ, ಭಾಷಣ, ಹಾಡು, ನೃತ್ಯ, ಪ್ರಾಂಶುಪಾಲರ ಶುಭನುಡಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಒಟ್ಟಾರೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.ಕಾರ್ಯಕ್ರಮವನ್ನು ನಡೆಸಲು ಅವಕಾಶ ಮಾಡಿಕೊಟ್ಟ ಪ್ರಾಂಶುಪಾಲರಿಗೂ ,ಶಿಕ್ಷಕರ ವೃಂದಕ್ಕೂ,ವಿದ್ಯಾರ್ಥಿ ವೃಂದಕ್ಕೂ ಮತ್ತು ಪೋಷಕರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸರ್ವಮಂಗಳಕನ್ನಡ ಶಿಕ್ಷಕಿ Ministry of education ,karnataka government […]