2022-23 ನೇ ಸಾಲಿನ ಕನ್ನಡ ಭಾಷಣ ಸ್ಪರ್ಧೆಯನ್ನು5ನೇ ಜುಲೈ ರಂದು
ಆಯೋಜಿಸಲಾಗಿತ್ತು.5ರಿಂದ10 ನೇ ತರಗತಿಯ ಮಕ್ಕಳನ್ನು 3 ಗುಂಪುಗಳನ್ನು ವಿಂಗಡಿಸಲಾಗಿತ್ತು.5ಮತ್ತು6 = ಸಿ ಗುಂಪು( ಕವಿತೆಯ ವಾಚನ ಸ್ಪರ್ಧೆ.ವಿಜೇತರು.1.ದರ್ಶಿಕೆ.ಟಿ = ಪ್ರಥಮ ಬಹುಮಾನ2. ವಿಶ್ವ. ಡಿ = ದ್ವಿತೀಯ ಬಹುಮಾನ3. ಸಯ್ಯದ್ ಮೊಹಮ್ಮದ. ಪಿ.ಸಿ. 7ಮತ್ತು8 = ಬಿ ಗುಂಪುಭಾಷಣ ಸ್ಪರ್ಧೆವಿಷಯ = 1.ತಂದೆ ತಾಯಿಯ ಪಾತ್ರ2. ಕಾಯಕವೇ ಕೈಲಾಸವಿಜೇತರು1.ವಿದ್ಯಾಶ್ರೀ =ಪ್ರಥಮ ಬಹುಮಾನ2. ತೃಪ್ತಿ .ಜಿ.ನಾಯಕ್ =ದ್ವಿತೀಯ ಬಹುಮಾನ3.ಸ್ಟೆಫಿ. ಪಿ.ವಿ = ತೃತೀಯ ಬಹುಮಾನ 9 ಮತ್ತು 10 = ಭಾಷಣ ಸ್ಪರ್ಧೆವಿಷಯ =1.ಆರೋಗ್ಯವೇ ಭಾಗ್ಯ.2.ಕುರಿತು ಉಂಡರೆ ಕುಡಿಕೆ […]