2022-23 ನೇ ಸಾಲಿನ ಕನ್ನಡ ಭಾಷಣ ಸ್ಪರ್ಧೆಯನ್ನು5ನೇ ಜುಲೈ ರಂದು
ಆಯೋಜಿಸಲಾಗಿತ್ತು.5ರಿಂದ10 ನೇ ತರಗತಿಯ ಮಕ್ಕಳನ್ನು 3 ಗುಂಪುಗಳನ್ನು ವಿಂಗಡಿಸಲಾಗಿತ್ತು.5ಮತ್ತು6 = ಸಿ ಗುಂಪು( ಕವಿತೆಯ ವಾಚನ ಸ್ಪರ್ಧೆ.ವಿಜೇತರು.1.ದರ್ಶಿಕೆ.ಟಿ = ಪ್ರಥಮ ಬಹುಮಾನ2. ವಿಶ್ವ. ಡಿ = ದ್ವಿತೀಯ...








