ನವೆಂಬರ್ ತಿಂಗಳಿನಲ್ಲಿ ನಮ್ಮ ಶಾಲೆಯ ರಾಜ್ಯೋತ್ಸವವನ್ನು ಆನ್ ಲೈನ್ ಮುಖಾಂತರ ಆಚರಿಸಲಾಯಿತು.ಪ್ರಾಂಶುಪಾಲರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾರ್ಥನೆ, ಭಾಷಣ, ಹಾಡು, ನೃತ್ಯ, ಪ್ರಾಂಶುಪಾಲರ ಶುಭನುಡಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಒಟ್ಟಾರೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.ಕಾರ್ಯಕ್ರಮವನ್ನು ನಡೆಸಲು ಅವಕಾಶ ಮಾಡಿಕೊಟ್ಟ ಪ್ರಾಂಶುಪಾಲರಿಗೂ ,ಶಿಕ್ಷಕರ ವೃಂದಕ್ಕೂ,ವಿದ್ಯಾರ್ಥಿ ವೃಂದಕ್ಕೂ ಮತ್ತು ಪೋಷಕರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸರ್ವಮಂಗಳ ಕನ್ನಡ ಶಿಕ್ಷಕಿ
Ministry of education ,karnataka government has organized many cultural compilations to nurture the art and culture of children
Because of covid several virtual programs was hosted.student of our school also took part in the events and got participation certificates. Compilations children.
Kannada Rajyothsava was celebrated online this year November 1st 2021.The students participated very enthusiastically. The program included prayer, speech, songs,dance and massage by Principal ma’am. The overall program was very successful. I express my sincere thanks to our Principal ma’am, teachers , students and parents for an eventful virtual Rajyothsava program.